Friday, 23 September 2011

ಅಂದು- ಇಂದು

ಅಂದು ಹೇಳಿದ್ದೆಯಲ್ಲೋ
ನೀ ಎನ್ನ Mumtaz ಎಂದು...
ನಾನೇ ನಿನ್ನ Shahjahan ಎಂದು
ಇಂದು ನೀನೇ ಕೇಳುತಿರುವೆ ನಾನ್ಯಾರೆಂದು..!

ಅಂದು ನೀನಾಡಿದ ಪ್ರತಿ
ಪಿಸುನುಡಿ ನೆನಪಾಗುತ್ತಿದೆ...
ಹಂಚಿಕೊಳ್ಳೋಣವೆಂದರೆ...
ನೀನೇ ಇಲ್ಲ ಜೊತೆಯಲ್ಲಿ ಇಂದು...!!


ಗೀಚಿದ್ದು : ನಿಕೇತ

No comments:

Post a Comment