ಭೇದ-"ಭಾವ"
ಅಕ್ಕ ಹೇಳಿದಳು ಮಾಡಬಾರದು,
ಯಾರಲ್ಲಿಯೂ ಜಾತಿ ಬೇದ ಭಾವ.
ಅರಿಯಿತು ಅವಳ ಸಂದೇಶದ ಗುಟ್ಟು ,
ಇಷ್ಟ ಪಟ್ಟಿದನು ಆ ಹೆಣ್ಣನ್ನು
ಸ್ನೇಹದ ತಂಗಿ
ನನ್ನ ಹೃದಯದಲ್ಲಿ ನೀ ಬಂದು ಕೂತೆ .
ನಿನ್ನ ಹೃದಯದಲ್ಲಿ ನಾ ಬಂದು ನಿಂತೆ.
ಕೂತ ನಿನ್ನನ್ನು ನಾ ಕಂಡು ನಿಂತೆ
ಸ್ನೇಹಿತೆಗಿಂತಲೂ ತಂಗಿಯಾಗಿ ಕಂಡೆ.
ನೋಯಿಸಿದೆ ನಿನ್ನ ಹೃದಯವನ್ನು ನಾನಿಂದು,
ನೋಯಿಸಬಾರದಿತ್ತು ನಿನ್ನ ಹೃದಯವನ್ನು ನಾ ಅಂದು,
ಇನ್ನು ನೋಯಿಸಲಾರೆ ನಿನ್ನ ಹೃದಯವ ಎಂದೆಂದು ,
ನಿನ್ನ ಹೃದಯದ ಸನಿಹಕ್ಕೆ ಬರದಿರುವೆ ನಾನೆ೦ದೆ೦ದು.
ಗೀಚಿದವರು :~ ದನ೦ಜಯ್ ಕುಮಾರ್
ಸ್ನೇಹದ ತಂಗಿ
ನನ್ನ ಹೃದಯದಲ್ಲಿ ನೀ ಬಂದು ಕೂತೆ .
ನಿನ್ನ ಹೃದಯದಲ್ಲಿ ನಾ ಬಂದು ನಿಂತೆ.
ಕೂತ ನಿನ್ನನ್ನು ನಾ ಕಂಡು ನಿಂತೆ
ಸ್ನೇಹಿತೆಗಿಂತಲೂ ತಂಗಿಯಾಗಿ ಕಂಡೆ.
ಹೃದಯದ ನೋವು
ನೋಯಿಸಿದೆ ನಿನ್ನ ಹೃದಯವನ್ನು ನಾನಿಂದು,
ನೋಯಿಸಬಾರದಿತ್ತು ನಿನ್ನ ಹೃದಯವನ್ನು ನಾ ಅಂದು,
ಇನ್ನು ನೋಯಿಸಲಾರೆ ನಿನ್ನ ಹೃದಯವ ಎಂದೆಂದು ,
ನಿನ್ನ ಹೃದಯದ ಸನಿಹಕ್ಕೆ ಬರದಿರುವೆ ನಾನೆ೦ದೆ೦ದು.
ಗೀಚಿದವರು :~ ದನ೦ಜಯ್ ಕುಮಾರ್
No comments:
Post a Comment