ಸ್ಪಂದನ
ಹೊಸ ಬಂಧಕೆ ಕಾರಣ... ರಸ ಭಾವಕೆ ತೋರಣ....
ಪುಟಗಳು..
ಮೊದಲಮಾತು
ಮೊದಲಪುಟ
ಬರಿತೀರಾ...?
Friday, 8 July 2011
ಕರೆ
ಪ್ರಿಯೆ ಎಂದು ನೀ ಕರೆದೆ
ನಿನ್ನ ಕರೆಗೆ ನಾ ಕರಗಿದೆ
ತಿರುಗಿ ನೀ ಕರೆದೆ
ಎಂದು ನಾ ಬಂದೆ
ಬಂದು ನೋಡಿದರೆ ಅಲ್ಲಿ
ನಿಂತಿದ್ದರು ನನ್ನ ತಂದೆ.
ಗೀಚಿದ್ದು :~ Niketha Hegde
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment