Friday, 8 July 2011

ಅಂತರ

ಅಂದು ನೀ ಇದ್ದೆ ಜೊತೆಯಲ್ಲಿ
ಇಂದು ನಿನ್ನ ನೆನಪಾಗುತ್ತಿದೆ
ಕರೆದರೂ ಬರಲಾರೆ ನೀನು
ನನ್ನ ನಿನ್ನ ನಡುವಿನ ಅಂತರ
ಸಾವು ಮತ್ತು ಬದುಕಿನದ್ದು.
                   
ಗೀಚಿದ್ದು :~Niketha Hegde

2 comments:

  1. ಅಂತರ ಸಾವು ಬದುಕಿನದ್ದು ಅನ್ನೋ ಪ್ರಯೋಗ ಚೆನ್ನಾಗಿದೆ.
    ಜೀವನದ ಕೊರಕಲು ತಿರುವುಗಳಲ್ಲಿ ಕೆಲವೊಂದು ಸಂಬಂಧಗಳು ಮುರಿದುಹೋಗುತ್ತವೆ, ಕೆಲವೊಂದನ್ನು ಅನಿವಾರ್ಯವಾಗಿ ಮುರಿದುಕೊಳ್ಳಬೇಕಾಗುತ್ತದೆ.

    ReplyDelete
  2. ಮುರಿದುಹೋದದ್ದಕ್ಕಿಂತ ಮುರಿದುಕೊಂಡದ್ದು ಹೆಚ್ಚು ನೋವುಣಿಸುತ್ತದೆ.....

    ReplyDelete